Colour Mixing Lab Activity - ಬಣ್ಣ ಮಿಶ್ರಣ ಪ್ರಯೋಗಾಲಯ ಚಟುವಟಿಕೆ

  Colour Mixing Lab Activity in my school


Colour Mixing Lab Activity



Hello everyone,
My name is Abhinav.

At my school, Sri Chaitanya Techno School, Mahalakshmi Layout, we had a Colour Mixing Lab Activity.

In this activity, we used the three primary colours—red, blue, and yellow

Our teacher showed us how mixing two colours can create new colours. 

When we mixed red and yellow, we got orange. Mixing blue and yellow made green, and red and blue made purple.

This activity helped us understand colours in a fun and practical way. It also improved our observation skills and creativity. 

We enjoyed learning through experiments and had a great time in the lab.

Thank you.🙏



Colour Mixing Lab Activity



ಎಲ್ಲರಿಗೂ ನಮಸ್ಕಾರ,                                                              
ನನ್ನ ಹೆಸರು ಅಭಿನವ

ನನ್ನ ಶಾಲೆ ಶ್ರೀ ಚೈತನ್ಯ ಟೆಕ್ನೋ ಶಾಲೆ, ಮಹಾಲಕ್ಷ್ಮಿ ಲೇಔಟ್ ನಲ್ಲಿ “ಬಣ್ಣ ಮಿಶ್ರಣ ಪ್ರಯೋಗಾಲಯ ಚಟುವಟಿಕೆ” ನಡೆಯಿತು.

ಈ ಚಟುವಟಿಕೆಯಲ್ಲಿ ನಾವು ಮೂರು ಮೂಲ ಬಣ್ಣಗಳು — ಕೆಂಪು, ನೀಲಿ ಮತ್ತು ಹಳದಿ — ಬಳಸಿದೆವು. 

ನಮ್ಮ ಶಿಕ್ಷಕರು ಎರಡು ಬಣ್ಣಗಳನ್ನು ಸೇರಿಸಿದಾಗ ಹೊಸ ಬಣ್ಣಗಳು ಹೇಗೆ ಉಂಟಾಗುತ್ತವೆ ಎಂಬುದನ್ನು ವಿವರಿಸಿದರು. 

ಕೆಂಪು ಮತ್ತು ಹಳದಿ ಸೇರಿಸಿದಾಗ ಕಿತ್ತಳೆ, ನೀಲಿ ಮತ್ತು ಹಳದಿ ಸೇರಿಸಿದಾಗ ಹಸಿರು, ಮತ್ತು ಕೆಂಪು ಮತ್ತು ನೀಲಿ ಸೇರಿಸಿದಾಗ ನೇರಳೆ ಬಣ್ಣ ಬಂದಿದೆ.

ಈ ಚಟುವಟಿಕೆ ನಮಗೆ ಬಣ್ಣಗಳ ಬಗ್ಗೆ ಮನೋರಂಜನೆಯೊಂದಿಗೆ ಕಲಿಯಲು ಸಹಾಯ ಮಾಡಿತು. ನಮ್ಮ ಗಮನಶಕ್ತಿ ಮತ್ತು

ಸೃಜನಶೀಲತೆಯೂ ಹೆಚ್ಚಾಯಿತು. ಈ ಪ್ರಯೋಗವನ್ನು ನಾವು ತುಂಬಾ ಆನಂದಿಸಿದೆವು.

ಧನ್ಯವಾದಗಳು 🙏

Tags

Post a Comment

0 Comments
* Please Don't Spam Here. All the Comments are Reviewed by Admin.