Sense Organs And its Function Activity in my school
Hello everyone,
My name is Abhinav.
At my school, Sri Chaitanya Techno School, Mahalakshmi Layout, we had a Sense Organs and its Functions Activity.
In this activity, we learned about our five sense organs. Our teacher explained that we see with our eyes, hear with our ears, smell with our nose, taste with our tongue, and feel with our skin. We learned their functions with the help of pictures and simple examples.
This activity helped us understand the importance of our body parts and how they help us in our daily life.
I really enjoyed this activity. Learning about our sense organs was very interesting and fun.
Thank you! 🙏
ಎಲ್ಲರಿಗೂ ನಮಸ್ಕಾರ,
ನನ್ನ ಹೆಸರು ಅಭಿನವ.
ನನ್ನ ಶಾಲೆ, ಶ್ರೀ ಚೈತನ್ಯ ಟೆಕ್ನೋ ಶಾಲೆ, ಮಹಾಲಕ್ಷ್ಮಿ ಲೇಔಟ್‌ನಲ್ಲಿ, ನಾವು "ಇಂದ್ರೀಯಗಳು ಮತ್ತು ಅವುಗಳ ಕಾರ್ಯ ಚಟುವಟಿಕೆ" ನಡೆಸಿದೆವು.
ಈ ಚಟುವಟಿಕೆಯಲ್ಲಿ ನಾವು ನಮ್ಮ ಐದು ಇಂದ್ರಿಯಾಂಗಗಳ ಬಗ್ಗೆ ತಿಳಿದುಕೊಂಡೆವು. ಕಣ್ಣುಗಳಿಂದ ನೋಡುವುದು, ಕಿವಿಯಿಂದ ಕೇಳುವುದು, ಮೂಗಿನಿಂದ ವಾಸನೆ ತಿಳಿಯುವುದು, ನಾಲಿಗೆಯಿಂದ ರುಚಿ ತಿಳಿಯುವುದು ಮತ್ತು ಚರ್ಮದಿಂದ ಸ್ಪರ್ಶವನ್ನು ಅನುಭವಿಸುವುದು ಎಂಬುದನ್ನು ಶಿಕ್ಷಕರು ವಿವರಿಸಿದರು. ಚಿತ್ರಗಳು ಮತ್ತು ಉದಾಹರಣೆಗಳ ಮೂಲಕ ನಾವು ಅವುಗಳ ಕಾರ್ಯಗಳನ್ನು ಕಲಿತೆವು.
ಈ ಚಟುವಟಿಕೆ ನಮ್ಮ ಜ್ಞಾನವನ್ನು ಹೆಚ್ಚಿಸಿತು ಮತ್ತು ನಮ್ಮ ದೇಹದ ಭಾಗಗಳ ಮಹತ್ವವನ್ನು ತಿಳಿಸಿತು.
ನನಗೆ ಈ ಚಟುವಟಿಕೆ ತುಂಬಾ ಇಷ್ಟವಾಯಿತು. ಹೊಸ ವಿಷಯಗಳನ್ನು ಕಲಿಯುವುದು ತುಂಬಾ ಸಂತೋಷಕರವಾಗಿತ್ತು.
ಧನ್ಯವಾದಗಳು! 🙏
.jpg)

